ಬಿಡುವು ಕೊಟ್ಟ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ

masthmagaa.com:

ದಿನೇ ದಿನೇ ಏರಿಕೆ ಆಗ್ತ ಇದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಸತತ ಎರಡುದಿನದಿಂದ ಯಾವುದೇ ಏರಿಕೆ ಕಂಡಿಲ್ಲ. ಬೆಂಗಳೂರಿನಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ದರ 111.09 ರೂಪಾಯಿ ಇದ್ದು, ಡೀಸೆಲ್‌ ದರ ಪ್ರತಿ ಲೀಟರ್‌ಗೆ 94.79 ರೂಪಾಯಿ ಇದೆ.

-masthmagaa.com

Contact Us for Advertisement

Leave a Reply