ಸಂದೇಶ್‌ಖಾಲಿ ಹಿಂಸಾಚಾರದ ಸಂತ್ರಸ್ಥೆಗೆ ಬಿಜೆಪಿ ಲೋಕಸಭಾ ಟಿಕೆಟ್!

masthmagaa.com:

ಬಂಗಾಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಸಂದೇಶ್‌ಖಾಲಿ ಹಿಂಸಾಚಾರದ ಸಂತ್ರಸ್ಥೆ ರೇಖಾ ಪಾತ್ರ ಅವ್ರಿಗೆ ಈ ಬಾರಿ ಬಿಜೆಪಿ ಲೋಕಸಭಾ ಟಿಕೆಟ್‌ ನೀಡಿದೆ. ಈ ಮೂಲಕ ಬಸಿರ್‌ಹತ್‌ ಕ್ಷೇತ್ರದಿಂದ ಟಿಎಂಸಿಯ ನೂರುಲ್‌ ಇಸ್ಲಾಮ್‌ ವಿರುದ್ದ ರೇಖಾ ಅವ್ರು ಕಣಕ್ಕಿಳಿಯೊದು ಫಿಕ್ಸ್‌ ಆಗಿದೆ. ಈ ವಿಚಾರವಾಗಿ ಮಾತನಾಡಿರೋ ಪ್ರಧಾನಿ ಮೋದಿ, ಸಂದೇಶ್‌ಖಾಲಿಯಲ್ಲಿ ದೌರ್ಜನ್ಯದ ವಿರುದ್ದ ಧ್ವನಿ ಎತ್ತಿದ ರೇಖಾ ಅವ್ರನ್ನ ಶಕ್ತಿ ಸ್ವರೂಪಾ ಅಂತ ಶ್ಲಾಘಿಸಿದ್ದಾರೆ.

-masthmagaa.com

Contact Us for Advertisement

Leave a Reply