ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗ್ತಾರೆ: ಅಮೆರಿಕನ್‌ ಸಂಸದ!

masthmagaa.com:

ಪ್ರಧಾನಿ ನರೇಂದ್ರ ಮೋದಿಯವ್ರು ಊಹಿಸೋಕೂ ಆಗದಷ್ಟು ಜನಪ್ರಿಯರಾಗಿದ್ದಾರೆ. ಅವರು..ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲವು ಸಾಧಿಸಲಿದ್ದಾರೆ ಅಂತ ಅಮೆರಿಕದ ಸಂಸದರೊಬ್ರು ಹೇಳಿದ್ದಾರೆ. ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ರಿಪಬ್ಲಿಕ್‌ ಸಂಸದ, ರಿಚ್‌ ಮೆಕ್‌ಕಾರ್ಮಿಕ್‌ ಈ ರೀತಿ ಹೇಳಿದ್ದಾರೆ. ಅಲ್ದೇ ಪ್ರಧಾನಿ ಮೋದಿ ಅವ್ರೊಂದಿಗೆ ಹಲವು ಬಾರಿ ನಾನು ಲಂಚ್‌ ಮಾಡಿದ್ದೇನೆ. ಅವ್ರ ಪ್ರಗತಿಪರ ನಾಯಕತ್ವದ ಜನಪ್ರಿಯತೆ ಎಲ್ಲೆಡೆ ಹರಡಿದೆ. ಹೀಗಾಗಿ ಅವ್ರು ಮತ್ತೊಮ್ಮೆ ಭಾರತದ ಪ್ರಧಾನಿಯಾಗ್ತಾರೆ ಅಂತ ಮೆಕ್‌ಕಾರ್ಮಿಕ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply