ಫೈಟರ್‌ ಜೆಟ್‌ಗಳನ್ನ ರೆಡಿ ಮಾಡ್ಕೊಂಡ ಪೋಲೆಟಂಡ್:‌ ರಷ್ಯಾಗೆ ಕಂಟಕ?

masthmagaa.com:

ಹೊಸ ವರ್ಷದ ಬೆನ್ನಲ್ಲೇ ರಷ್ಯಾ ಯುಕ್ರೇನ್‌ ಯುದ್ಧ ಇಂಟೆನ್ಸ್‌ ಆಗ್ತಿದೆ. ಈ ಯುದ್ಧದ ಕಾವು ಪಕ್ಕದ ಪೋಲೆಂಡ್‌ಗೂ ತಟ್ಟಿದೆ. ಇದ್ರ ಬೆನ್ನಲ್ಲೇ ಪೋಲೆಂಡ್‌ ತನ್ನ F-16 ಯುದ್ಧ ವಿಮಾನಗಳನ್ನ ಆಕ್ಟಿವೇಟ್‌ ಮಾಡ್ಕೊಂಡಿದೆ. ಜನವರಿ 2, 3 ರಂದು ರಷ್ಯಾ ಮಿಸೈಲ್‌ ಒಂದು ಪೋಲೆಂಡ್‌ ವಾಯು ಪ್ರದೇಶಕ್ಕೆ ಬಂದು ವಾಪಸ್‌ ಹೋಗಿದೆ ಅಂತ ಪೋಲೆಂಡ್‌ ಆರೋಪಿಸಿದೆ. ಈ ವಿಚಾರವಾಗಿ ರಷ್ಯಾ ಸೇನಾಧಿಕಾರಿಗಳಿಗೆ ಪೋಲೆಂಡ್‌ ಸಮನ್ಸನ್ನೂ ನೀಡಿದೆ. ಸೋ ರಷ್ಯಾದ ಈ ಮಿಲಿಟರಿ ಕ್ರಾಸಿಂಗ್‌ನಿಂದ ಪೋಲೆಂಡ್‌ ಎಚ್ಚೆತ್ತುಕೊಂಡಿದೆ. ಈ ಬೆನ್ನಲ್ಲೇ ತನ್ನ ಏರ್‌ಸ್ಪೇಸನ್ನ, ವಾಯು ಪ್ರದೇಶವನ್ನ ಮಾನಿಟರ್‌ ಮಾಡೋಕೆ ನ್ಯಾಟೋ ದೇಶವಾದ ಪೋಲೆಂಡ್‌, ಅಮೆರಿಕ ನಿರ್ಮಿತ F-16 ವಿಮಾನಗಳನ್ನ ನಿಯೋಜಿಸಿದೆ.

-masthmagaa.com

Contact Us for Advertisement

Leave a Reply