ಅಣು ಯುದ್ದಕ್ಕೆ ರಷ್ಯಾ ರೆಡಿ? ಏನಿದು ಜಗತ್ತಿನ ನಿದ್ದೆಗೆಡಿಸೋ ವಿಚಾರ?

masthmagaa.com:

ಯುಕ್ರೇನ್‌ – ರಷ್ಯಾ ನಡುವಿನ ರಕ್ತಸಿಕ್ತ ಸಮರ ಮುಂದುವರೆದಿದೆ. ಇದರ ನಡುವೆಯೇ ರಷ್ಯಾದ ರಕ್ಷಣಾ ಇಲಾಖೆ ಮತ್ತೊಮ್ಮೆ ಜಗತ್ತಿನ ನಿದ್ದೆಗೆಡಿಸುವಂತಹ ಹೇಳಿಕೆ ನೀಡಿದೆ. ನಮ್ಮ ಸೈನಿಕರು ನ್ಯೂಕ್ಲಿಯರ್‌ ಯುದ್ದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ದಾರೆ. ಅಂದ್ರೆ ಈ ಸಂಘರ್ಷ ವಿಕೋಪಕ್ಕೆ ತಿರುಗಿ ಒಂದ್ವೇಳೆ ನ್ಯೂಕ್ಲಿಯರ್‌ ಯುದ್ದ ನಡೆದ್ರೆ, ಅದಕ್ಕೆ ಬೇಕಾದ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದೇವೆ, ಅಣುಯುದ್ದದ ಅಣುಕು ಅಭ್ಯಾಸವನ್ನ ನಮ್ಮ ಸೈನಿಕರು ಮಾಡಿ ಮುಗಿಸಿದ್ದಾರೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply