ಅಫ್ಘಾನಿಸ್ತಾನದಲ್ಲಿ ವಿಮಾನ ದುರಂತ: ನಾಲ್ವರು ಬಚಾವ್‌, ಇಬ್ಬರು ನಾಪತ್ತೆ!

masthmagaa.com:

ಥೈಲ್ಯಾಂಡ್‌ನಿಂದ ರಷ್ಯಾಗೆ ಹೋಗ್ತಿದ್ದ ಪ್ರೈವೇಟ್‌ ಜೆಟ್‌ವೊಂದು ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿರೋ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿತ್ತು.‌ ಒಟ್ಟು ಆರು ಜನ ಪ್ರಯಾಣಿಸ್ತಿದ್ದ ಆ ಚಾರ್ಟರ್‌ ವಿಮಾನದಲ್ಲಿ ಪೈಲಟ್‌ ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ ಅಂತ ವರದಿಯಾಗಿದೆ. ಇನ್ನು ಈ ವಿಮಾನ ದುರಂತದ ಬಗ್ಗೆ ತನಿಖೆ ನಡೆಸ್ತೀವಿ ಅಂತ ರಷ್ಯಾ ವಾಯುಸೇನೆ ತಿಳಿಸಿದೆ.

-masthmagaa.com

Contact Us for Advertisement

Leave a Reply