ರಾಹುಲ್‌ಗೆ ಶಹಜಾದಾ ಅಂದಿದ್ದ ಪ್ರಧಾನಿಗೆ ಶೆಹನ್‌ ಶಾ ಅಂದ ಪ್ರಿಯಂಕಾ!

masthmagaa.com:

ಲೋಕಸಭೆ ಅಖಾಡ ದಿನೇ ದಿನೇ ಜೋರಾಗ್ತಿದ್ದಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರ ನಡುವೆ ವಾಗ್ಯುದ್ದ ಕೂಡ ತಾರಕಕ್ಕೇರ್ತಿದೆ. ಪ್ರಧಾನಿ ಮೋದಿ ಇತ್ತೀಚಿಗೆ ರಾಹುಲ್‌ ಗಾಂಧಿಗೆ ಶಹಜಾದಾ ಅಂದಿದ್ರು… ಇದಕ್ಕೆ ರಿಯಾಕ್ಟ್‌ ಮಾಡಿರೊ ರಾಹುಲ್‌ ಸಹೋದರಿ ಪ್ರಿಯಂಕಾ ಗಾಂಧಿ ವಾದ್ರಾ, ಇದೇ ಶಹಜಾದಾ ಕಾಶ್ಮೀರದಿಂದ ಕನ್ಯಾಕುಮಾರಿಗೆ 4 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಆದ್ರೆ ಶಹನ್‌ಶಾ ಅಂದ್ರೆ ಚಕ್ರವರ್ತಿ ಮೋದಿ ಈಗ ಅರಮನೆಯಲ್ಲಿ ವಾಸಿಸ್ತಾರೆ. ಯಾವತ್ತಾದ್ರು ಅವ್ರ ಬಟ್ಟೆ ಮೇಲೆ ಧೂಳು ಕೂತಿರೋದು ನೋಡಿದ್ದೀರಾ? ಅವ್ರು ನಿಮ್ಮ ಕಷ್ಟ ಹೇಗೆ ಕೇಳ್ತಾರೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply