ಕೆನಡಾ: ಸಿಖರ ಖಾಲ್ಸಾ ಆಚರಣೆಯಲ್ಲಿ ಪ್ರಧಾನಿ ಟ್ರುಡು ಭಾಗಿ!

masthmagaa.com:

ಸಿಖ್‌ ಸಮುದಾಯದ ಪ್ರಮುಖ ಆಚರಣೆಯಾಗಿರೋ ಖಾಲ್ಸಾ ದಿನವನ್ನ ಇದೀಗ ಕೆನಡಾದ ಟೊರೊಂಟೋದಲ್ಲಿ ಆಚರಿಸಲಾಗಿದ್ದು, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವ್ರು, ʻನಾವು ಸದಾ ಸಿಖ್ಖರ ಹಕ್ಕುಗಳನ್ನ ರಕ್ಷಣೆ ಮಾಡ್ತೀವಿʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply