ಅಮೆರಿಕದ ವೈಟ್‌ ಹೌಸ್‌ ಮುಂದೆ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ!

masthmagaa.com:

ಅಮೆರಿಕಾದ್ಯಂತ ಪ್ಯಾಲೆಸ್ತೀನ್‌ ಪರ ಕೂಗು ಜಾಸ್ತಿಯಾಗಿದ್ದು, ಇದೀಗ ವೈಟ್‌ ಹೌಸ್‌ ಮುಂದೆ ಪ್ಯಾಲೆಸ್ತೀನ್‌ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ʻಪ್ಯಾಲೆಸ್ತೀನ್‌ನ ಫ್ರೀ ಮಾಡಿʼ, ʻನಿಮಗೆ ನಾಚಿಕೆಯಾಗ್ಬೇಕುʼ ಅಂತ ಘೋಷಣೆಗಳನ್ನ ಕೂಗಿ ಬೀದಿ ಬೀದಿಗಳಲ್ಲಿ ರ್ಯಾಲಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply