ಏಪ್ರಿಲ್‌ 27 ಮತ್ತು 28ರಂದು ಅರಮನೆ ಮೈದಾನದಲ್ಲಿ ʻಪಬ್ಲಿಕ್‌ ಎಕ್ಸ್‌ಪೋʼ!

masthmagaa.com:

ರಾಜ್ಯದ ಪ್ರಮುಖ ಮಾಧ್ಯಮ ಸಂಸ್ಥೆ ಪಬ್ಲಿಕ್‌ ಟಿವಿ‌ ವಿದ್ಯಾಪೀಠ ಹೆಸರಿನ ಏಳನೇ ಆವೃತ್ತಿಯ ಎಜುಕೇಶನ್ ಎಕ್ಸ್‌ಪೋ ತರ್ತಿದೆ. ಏಪ್ರಿಲ್‌ 27 ಮತ್ತು 28ರಂದು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಈ ಎಕ್ಸ್‌ಪೋ ನಡೆಯಲಿದೆ. ರಾಜ್ಯದ ಪ್ರತಿಷ್ಠಿತ ಯೂನಿವರ್ಸಿಟಿ ಮತ್ತು ಕಾಲೇಜುಗಳಲ್ಲಿನ ಇಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ಜರ್ನಲಿಸಂ, ಮೆಡಿಕಲ್‌, ಹೀಗೆ ಹತ್ತು ಹಲವು ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ಸಿಗಲಿದ್ದು ಪ್ರವೇಶ ಉಚಿತವಾಗಿರಲಿದೆ. ಸಮಯ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ. ಭಾಗಿಯಾದವರಿಗೆ ಆಕರ್ಷಕ ಬಹುಮಾನ ಇರಲಿದೆ.

-masthmagaa.com

Contact Us for Advertisement

Leave a Reply