ಪುಲ್ವಾಮಾ ದಾಳಿಯ ಕಹಿ ನೆನಪಿಗೆ ಐದು ವರ್ಷ: ಪ್ರಧಾನಿಯಿಂದ ಸಂತಾಪ!

masthmagaa.com:

2019ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿ ಇಂದಿಗೆ 5 ವರ್ಷಗಳು ಕಳೆದಿವೆ. ಈ ವಿಚಾರವಾಗಿ ಪ್ರಧಾನಿ ಮೋದಿ ಸೈನಿಕರನ್ನ ಸ್ಮರಿಸಿದ್ದಾರೆ. ʻಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನನ್ನ ಗೌರವವಿದೆ. ಅಲ್ದೇ ದೇಶಕ್ಕಾಗಿ ಅವ್ರ ಸೇವೆ ಮತ್ತು ತ್ಯಾಗ ಯಾವಾಗ್ಲೂ ಸ್ಮರಣೀಯʼ ಅಂತ ಮೋದಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply