ಪೋರ್ಷೆ ಕಾರು ಪ್ರಕರಣ: ಅಪ್ರಾಪ್ತ ಬಾಲಕನಿಂದ ದುಬಾರಿ ಖರ್ಚು!

masthmagaa.com:

ಪುಣೆಯಲ್ಲಿ ಪೋರ್ಷೆ ಕಾರು ಅಪಘಾತಕ್ಕೆ ಸಂಬಂಧಪಟ್ಟಂತೆ ಒಂದೊಂದೇ ವಿಚಾರ ಈಗ ಹೊರಬರ್ತಿದೆ. ಇಬ್ರ ಪ್ರಾಣ ತೆಗೆದ ಅಪ್ರಾಪ್ತ ಬಾಲಕನ ಕಾರು ಆಕ್ಸಿಡೆಂಟ್‌ಗೂ ಮುನ್ನ ಪಬ್‌ನಲ್ಲಿದ್ದ. ಕೇವಲ 1ವರೆ ಗಂಟೆಯಲ್ಲಿ 48ಸಾವಿರ ಹಣ ಖರ್ಚು ಮಾಡಿದ್ದ ಅಂತ ಪೊಲೀಸರು ಹೇಳಿದ್ದಾರೆ. ಇದರ ಬಿಲ್ಲನ್ನೂ ರಿಕವರ್‌ ಮಾಡ್ಕೊಂಡಿದ್ದಾರೆ. ಆಲ್ಕೋಹಾಲ್‌ ಪ್ರಮಾಣ ಪತ್ತೆ ಹಚ್ಚಲು ಬ್ಲಡ್‌ ಟೆಸ್ಟ್‌ಗೆ ಕಳಿಸಿದ್ದಾರೆ.

-masthmagaa.com

 

Contact Us for Advertisement

Leave a Reply