ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನ ಬದಲಾಯಿಸಿದ ಪಂಜಾಬ್‌!

masthmagaa.com:

ಸರ್ಕಾರಿ ಕಚೇರಿಯಲ್ಲಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುವ ಹೊಸ ಶೆಡ್ಯೂಲ್‌ಅನ್ನ ಅನೌನ್ಸ್‌ ಮಾಡಿದ್ದ ಪಂಜಾಬ್‌ ಸರ್ಕಾರ, ಆ ಕ್ರಮವನ್ನ ಇಂದಿನಿಂದ ಜಾರಿಗೊಳಿಸಿದೆ. ಈ ನಿಯಮ ಜುಲೈ 15ರವರೆಗೆ ಇರಲಿದ್ದು, ವಿದ್ಯುತ್‌ ಉಳಿತಾಯ ಮಾಡುವ ಉದ್ದೇಶದಿಂದ ನಿಯಮ ಜಾರಿಗೊಳಿಸಲಾಗಿದೆ ಅಂತ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply