ರಾಹುಲ್‌ ಗಾಂಧಿ ಇವತ್ತಿನ ಭಾರತದ ಮೀರ್‌ ಜಾಫರ್‌ ಇದ್ದಂತೆ: ಬಿಜೆಪಿ

masthmagaa.com:

ರಾಹುಲ್‌ ಗಾಂಧಿ ಇವತ್ತಿನ ಭಾರತೀಯ ರಾಜಕಾರಣಕ್ಕೆ ಮೀರ್‌ ಜಾಫರ್‌ ಇದ್ದಂಗೆ ಅಂತ ಬಿಜೆಪಿ ಹೇಳಿದೆ. ಇತ್ತೀಚಿಗೆ ತಾನೇ ಲಂಡನ್‌ನಲ್ಲಿ ಕುಳಿತು ಭಾರತದ ವಿರುದ್ದ ಮಾತನಾಡಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಪಟ್ಟಂತೆ ಇವತ್ತು ಮತೊಂದು ಸುತ್ತಿನ ವಾಗ್ದಾಳಿ ಮಾಡಿರೋ ಬಿಜೆಪಿ, ರಾಹುಲ್‌ ಯಾವಾಗಲೂ ರಾಷ್ಟ್ರವನ್ನು ದೂಷಿಸುತ್ತಾರೆ. ಆತ ಭಾರತದ ಇಂದಿನ ಮೀರ್ ಜಾಫರ್. ದೇಶವನ್ನು ಅವಮಾನಿಸಿ ವಿದೇಶಿ ಶಕ್ತಿ ದೇಶದಲ್ಲಿ ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ರು ಅಂತ ಬಿಜೆಪಿ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply