ಭಾರತ-ಬ್ರಿಟನ್‌ ಮಧ್ಯೆ ಯುದ್ದ ವಿಮಾನಗಳ ಒಪ್ಪಂದಕ್ಕೆ ಸಹಿ!

masthmagaa.com:

ಬ್ರಿಟನ್‌ ಪ್ರವಾಸದಲ್ಲಿರೋ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ರನ್ನ ಭೇಟಿ ಮಾಡಿದ್ದಾರೆ. ನಂತರ ಬ್ರಿಟನ್‌ ರಕ್ಷಣಾ ಸಚಿವ ಗ್ರಾಂಟ್‌ ಶಾಪ್ಸ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯುದ್ದ ವಿಮಾನಗಳು ಮತ್ತು ಇತರೆ ಸಲಕರಣೆಗಳನ್ನ ಜಂಟಿಯಾಗಿ ಅಭಿವೃದ್ದಿ ಪಡಿಸೋ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply