ಜನವರಿ 22 ಕ್ಕೆ ಅರ್ಧ ದಿನ ರಜೆ ಇಲ್ಲ: ಉಲ್ಟಾ ಹೊಡೆದ ದೆಹಲಿ ಏಮ್ಸ್‌!

masthmagaa.com:

ರಾಮ ಮಂದಿರ ಉದ್ಘಾಟನೆ ಹಿನ್ನಲೆ ಏಮ್ಸ್‌ ಆರೋಗ್ಯ ಸಂಸ್ಥೆ(All India Institute of Medical Sciences) ತನ್ನ ಸಿಬ್ಬಂದಿಗಳಿಗೆ ಜನವರಿ 22 ರಂದು ಘೋಷಿಸಿದ್ದ ತನ್ನ ಅರ್ಧ ದಿನದ ರಜೆಯನ್ನ ಹಿಂಪಡೆದಿದೆ. ವಿರೋಧ ಪಕ್ಷಗಳ ನಾಯಕರ ಟೀಕೆಗೆ ಗುರಿಯಾಗಿದ್ದ ಏಮ್ಸ್‌ ಇದೀಗ ಜನವರಿ 22 ರಂದು ಪೂರ್ಣ ದಿನ ರೋಗಿಗಳಿಗೆ ಆಸ್ಪತ್ರೆ ಸೇವೆ ಒದಗಿಸುವುದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply