HDFCಯಲ್ಲಿ ಪಾಲುದಾರಿಕೆಯನ್ನ ಡಬಲ್‌ ಮಾಡಲಿರೋ LIC!

masthmagaa.com:

ದೇಶದ ಅತಿ ದೊಡ್ಡ ವಿಮಾ ಸಂಸ್ಥೆ LIC ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ HDFC ಬ್ಯಾಂಕ್‌ನಲ್ಲಿನ ತನ್ನ ಪಾಲನ್ನು ಹೆಚ್ಚಿಸೋಕೆ ಮುಂದಾಗಿದೆ. ಡಿಸೆಂಬರ್ 2023ರ ಹೊತ್ತಿಗೆ HDFCಲಿ LIC 5.19% ರಷ್ಟು ಪಾಲನ್ನ ಹೊಂದಿತ್ತು. ಈಗ ಹೆಚ್ಚುವರಿ 4.8%ರಷ್ಟು ಷೇರನ್ನು ಸ್ವಾಧೀನಪಡಿಸಿಕೊಳ್ಳೋಕೆ ಮುಂದಾಗಿದೆ. ಇದಕ್ಕೆ RBIನಿಂದ ಅಗತ್ಯ ಅನುಮೋದನೆಯೂ ಸಿಕ್ಕಿದೆ. ಜನವರಿ 24, 2025ರ ವೇಳೆಗೆ LIC HDFC ಬ್ಯಾಂಕ್‌ನಲ್ಲಿ ತನ್ನ ಒಟ್ಟು ಪಾಲನ್ನ ಶೇ. 9.99ಕ್ಕೆ ಹೆಚ್ಚಿಸೋ ಟಾರ್ಗೆಟ್‌ ಇಟ್ಕೊಂಡಿದೆ.

-masthmagaa.com

Contact Us for Advertisement

Leave a Reply