ರೆಪೊ ದರ ಏರಿಕೆಗೆ ಬ್ರೇಕ್‌ ಹಾಕಿದ RBI!

masthmagaa.com:

ಭಾರಿ ಕುತೂಹಲ ಮೂಡಿಸಿದ್ದ RBIನ ಹಣಕಾಸು ನೀತಿ ಸಮಿತಿ ಸಭೆ ಇಂದು ಮುಗಿದಿದೆ. ರೆಪೊ ದರದಲ್ಲಿನ ಸತತ ಏರಿಕೆಗೆ ಈ ಬಾರಿ ವಿರಾಮ ನೀಡಿದೆ. ಅಂದ್ರೆ ಯಾವುದೇ ಏರಿಕೆ ಮಾಡಿಲ್ಲ. ರೆಪೊ ದರ 6.5%ನಷ್ಟು ಹಾಗೇ ಇದೆ. ಆದ್ರೆ ಮುಂದೆ ಯಾವುದೇ ಕ್ರಮ ಕೈಗೊಳ್ಳಲು ಹಣಕಾಸು ನೀತಿ ಸಮಿತಿ ಹಿಂಜರಿಯಲ್ಲ ಅಂತ RBI ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಅಂದ್ಹಾಗೆ ಮೇ 2022ರಿಂದ ಇಲ್ಲಿವರೆಗೆ RBI ಒಟ್ಟು 250 ಬೇಸ್‌ ಪಾಯಿಂಟ್‌ ಅಥ್ವಾ 2.5%ನಷ್ಟು ರೆಪೊ ದರವನ್ನ ಏರಿಸಿದೆ.

-masthmagaa.com

Contact Us for Advertisement

Leave a Reply