ನ್ಯಾಟೋ ಒಕ್ಕೂಟ ಸದಸ್ಯತ್ವ ವಿಚಾರ: ಸ್ವೀಡನ್‌ ಎಂಟ್ರಿಗೆ ಟರ್ಕಿ ಅಸ್ತು!

masthmagaa.com:

ಸ್ವೀಡನ್‌ ನ್ಯಾಟೋ ಒಕ್ಕೂಟಕ್ಕೆ ಸೇರೋ ಬಗ್ಗೆ ಟರ್ಕಿ ಪಾರ್ಲಿಮೆಂಟ್‌ನಲ್ಲಿ ಅಪ್ರೂವಲ್‌ ಸಿಕ್ಕಿತ್ತು. ಇದೀಗ ಟರ್ಕಿ ಅಧ್ಯಕ್ಷ ರೆಸಿಪ್‌ ತಯಿಪ್‌ ಎರ್ಡೋಆನ್‌ ಪ್ರಸ್ತಾವಕ್ಕೆ ಅಫಿಶಿಯಲ್ಲಾಗಿ ಸಹಿ ಹಾಕಿದ್ದಾರೆ. ಈ ಮೂಲಕ ಸ್ವೀಡನ್‌ ನ್ಯಾಟೋ ಸೇರೋಕೆ ಹಂಗೇರಿ ದೇಶದ ಒಪ್ಪಿಗೆ ಮಾತ್ರ ಬಾಕಿ ಉಳಿದಂತಾಗಿದೆ. ಹಂಗೇರಿನೂ ಈ ಬಗ್ಗೆ ಸದ್ಯದಲ್ಲೇ ಗ್ರೀನ್‌ ಸಿಗ್ನಲ್‌ ಕೊಡೋ ತರ ಕಾಣ್ತಿದೆ.

-masthmagaa.com

Contact Us for Advertisement

Leave a Reply