ಹರ್ಯಾಣದಲ್ಲಿ ಇಸ್ರೇಲ್‌ಗಾಗಿ ಕಾರ್ಮಿಕರ ರಿಕ್ರೂಟ್‌ಮೆಂಟ್!

masthmagaa.com:

ಇಸ್ರೇಲ್‌ನಲ್ಲಿ ಉದ್ಯೋಗ ಪಡೆಯೋಕೆ ಭಾರತೀಯ ಯುವಕರು ಮುಗಿಬಿದ್ದಿದ್ದಾರೆ. ಭಾರತ ಹಾಗೂ ಇಸ್ರೇಲ್‌ ಮಧ್ಯೆ ಕಟ್ಟಡ ಕಾಮಗಾರಿ ಕೆಲಸಗಾರರನ್ನ ರೆಕ್ರೂಟ್‌ ಮಾಡ್ಕೊಳ್ಳೋ ಒಪ್ಪಂದ ಮಾಡಿಕೊಳ್ಳಾಗಿತ್ತು. ಇದೀಗ ಹರ್ಯಾಣದ ರೋಹ್ಟಕ್‌ನಲ್ಲಿ ಭರ್ಜರಿ ರೆಕ್ರೂಟ್‌ಮೆಂಟ್‌ ನಡೆದಿದೆ. ಹರ್ಯಾಣ, ಯುಪಿ, ಪಂಜಾಬ್‌ ಹಾಗೂ ರಾಜಸ್ತಾನ್‌ಗಳಿಂದ ಭಾರಿ ಸಂಖ್ಯೆಯಲ್ಲಿ ಯುವಕರು ಬಂದಿದ್ದಾರೆ. ಬರುವ 6 ದಿನಗಳ ಕಾಲ ಈ ರಿಕ್ರೂಟ್‌ಮೆಂಟ್‌ ನಡೆಯಲಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply