4ನೇ ಕ್ವಾರ್ಟರ್‌ ಪ್ರೊಫಿಟ್‌ನಲ್ಲಿ ಭರ್ಜರಿ ಲಾಭ ಪಡೆದ ರಿಲಯನ್ಸ್‌ ಜಿಯೋ!

masthmagaa.com:

ರಿಲಯನ್ಸ್‌ ಜಿಯೋ ತನ್ನ ನಾಲ್ಕನೇ ಕ್ವಾರ್ಟರ್‌ ಪ್ರೊಫಿಟ್‌ನಲ್ಲಿ ಭರ್ಜರಿ ಲಾಭ ಪಡೆದಿದೆ. ಸುಮಾರು 13 ಪರ್ಸೆಂಟ್‌ ಏರಿಕೆ ಕಂಡಿದೆ. 2024ರ ಜನವರಿಂದ ಮಾರ್ಚ್‌ವರೆಗೆ ಸುಮಾರು 5,337 ಕೋಟಿ ರೂಪಾಯಿ ನೆಟ್‌ ಫ್ರಾಪಿಟ್‌ ಬಂದಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 4,716 ಲಾಭ ಬಂದಿತ್ತು. ಸಬ್ಸ್‌ಸ್ಕ್ರೈಬರ್‌ಗಳ ನಿರಂತರ ಹೆಚ್ಚಳದಿಂದ ಈ ವರ್ಷ ಹೆಚ್ಚಿನ ಪ್ರೊಫಿಟ್‌ ಆಗಿದೆ ಅಂತ ಕಂಪನಿ ತಿಳಿಸಿದೆ.

-masthmagaa.com

Contact Us for Advertisement

Leave a Reply