ಜಮ್ಮು-ಕಾಶ್ಮೀರ: ಧರ್ಮದ ಹೆಸರಿನಲ್ಲಿ ಯುವಕರನ್ನ ಪ್ರಚೋದಿಸುತ್ತಿದ್ದವರ ಬಂಧನ

masthmagaa.com:

ಜಮ್ಮು-ಕಾಶ್ಮೀರದಲ್ಲಿ ಧರ್ಮದ ಹೆಸರಿನಲ್ಲಿ ಯುವಕರನ್ನ ಪ್ರಚೋದಿಸುತ್ತಿದ್ದ ಧಾರ್ಮಿಕ ಗುರುಗಳನ್ನ ಅರೆಸ್ಟ್‌ ಮಾಡಲಾಗಿದೆ. ಮೂವರು ಪ್ರಮುಖ ಇಸ್ಲಾಮಿಕ್‌ ವಿದ್ವಾಂಸರು ಸೇರಿ ಒಟ್ಟು 8 ಧಾರ್ಮಿಕ ಬೋಧಕರನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇನ್ನು ಹಲವರು ಇದೇ ರೀತಿ ಧರ್ಮದ ಹೆಸರಿನಲ್ಲಿ ಯುವಕರನ್ನ ಪ್ರಚೋದಿಸುತ್ತಿದ್ದಾರೆ. ಸರಿಯಾದ ಸಾಕ್ಷ್ಯಗಳು ಸಿಕ್ಕಿದ ಮೇಲೆ ಅವ್ರನ್ನೂ ಅರೆಸ್ಟ್‌ ಮಾಡಲಾಗುತ್ತೆ ಅಂತ ADGP ವಿಜಯ್‌ ಕುಮಾರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply