ಸ್ಥಳೀಯ ಚುನಾವಣೆಯಲ್ಲಿ ರಿಷಿ ಸುನಕ್‌ ಪಾರ್ಟಿಗೆ ಹೀನಾಯ ಸೋಲು!

masthmagaa.com:

ಶುಕ್ರವಾರ ಬ್ರಿಟನ್‌ನಲ್ಲಿ ನೆಡದ ಸ್ಥಳೀಯ ಚುನಾವಣೆಯಲ್ಲಿ ಪ್ರಧಾನಿ ರುಷಿ ಸುನಕ್‌ ನೇತೃತ್ವದ ಆಡಳಿತರೂಢ ಕನ್ಸರ್‌ವೇಟಿವ್‌ ಪಕ್ಷ ಬಹುತೇಕ ಕಡೆ ಸೋತಿದೆ. ಈ ಮೂಲಕ ಮುಂಬರೊ ಬ್ರಿಟನ್‌ನ ಜನರಲ್‌ ಎಲೆಕ್ಷನ್‌ನಲ್ಲಿ ಸುನಕ್‌ರ ಪಾರ್ಟಿಗೆ ಸೋಲಿನ ಭೀತಿ ಎದುರಾಗಿದ್ದು, 14 ವರ್ಷಗಳ ಬಳಿಕ ಅಲ್ಲಿನ ಲೇಬರ್‌ ಪಾರ್ಟಿ ಮತ್ತೆ ಬ್ರಿಟನ್‌ನಲ್ಲಿ ಅಧಿಕಾರದ ಗದ್ದುಗೆ ಏರೊ ಸಾಧ್ಯತೆ ಹೆಚ್ಚಿದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply