ಟಿ-20 ವಿಶ್ವಕಪ್‌ ಸರಣಿಗೆ ಭಾರತ ತಂಡ ಪ್ರಕಟ: ನಾಯಕನಾಗಿ ರೋಹಿತ್‌!

masthmagaa.com:

ಈ ಬಾರಿ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರೊ ಟಿ-20 ವಿಶ್ವಕಪ್‌ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ನಾಯಕನಾಗಿ ರೋಹಿತ್‌ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ವಿರಾಟ್‌ ಕೊಹ್ಲಿ, ಬುಮ್ರಾ, ಜೈಸ್ವಾಲ್‌, ಪಂತ್‌, ಸೂರ್ಯ ಕುಮಾರ್‌, ಸ್ಯಾಮ್ಸನ್‌, ಶಿವಂ ದೂಬೆ, ಜಡೇಜಾ, ಅಕ್ಸರ್‌ ಪಟೇಲ್‌, ಚಹಲ್‌, ಕುಲ್ದೀಪ್, ಸಿರಾಜ್‌, ಅರ್ಶದೀಪ್‌ ಸಿಂಗ್ ತಂಡದಲ್ಲಿ ಸ್ಥಾನ ಪಡ್ಕೊಂಡಿದ್ದಾರೆ. ಇನ್ನುಳಿದಂತೆ ಆವೇಶ್‌ ಖಾನ್‌, ಗಿಲ್‌, ಖಲೀಲ್‌ ಅಹಮ್ಮದ್‌, ರಿಂಕು ಸಿಂಗ್‌ ಕೂಡ ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply