ʻರೋಜ್‌ಗಾರ್‌ ಮೇಳʼ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ!

masthmagaa.com:

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ʻರೋಜ್‌ಗಾರ್‌ ಮೇಳʼವನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಲಾಂಚ್‌ ಮಾಡಿದ್ದಾರೆ. ಇದೊಂದು ನೇಮಕಾತಿ ಡ್ರೈವ್‌ ಆಗಿದೆ. ಇದ್ರಿಂದ 10 ಲಕ್ಷ ಜನರಿಗೆ ಉದ್ಯೋಗ ನೀಡಲಾಗುತ್ತೆ. ಜೊತೆಗೆ ಈ ಯೋಜನೆ ಅಡಿಯಲ್ಲಿ ಹೊಸದಾಗಿ ನೇಮಕಗೊಂಡ 75 ಸಾವಿರ ಯುವಕರಿಗೆ ಅಪಾಯಿಂಟ್‌ಮೆಂಟ್‌ ಲೆಟರ್‌ ಕೊಡಲಾಗುವುದು ಅಂತ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply