ಜೋಮ್ಯಾಟೋಗೆ GST ಪಾವತಿ ಬಾಕಿ ಸಂಬಂಧ ನೋಟೀಸ್‌!

masthmagaa.com:

ಆನ್‌ಲೈನ್‌ ಫುಡ್‌ ಡೆಲಿವರಿ ಆಪ್‌ ಜೋಮ್ಯಾಟೋಗೆ ಜಿಎಸ್‌ಟಿ ಪಾವತಿ ಬಾಕಿ ಸಂಬಂಧ ನೋಟೀಸ್‌ ನೀಡಲಾಗಿದೆ. 401 ಕೋಟಿ ರೂಪಾಯಿ ಜಿಎಸ್‌ಟಿ ಪಾವತಿ ಮಾಡದೇ ಇರದ ಕಾರಣ ಪುಣೆ ವಿಭಾಗದ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯ ಶೋಕಾಸ್‌ ನೋಟೀಸ್‌ ಜಾರಿ ಮಾಡಿದೆ. ಕೇಂದ್ರ ಸರಕು ಹಾಗೂ ಸೇವಾ ತೆರಿಗೆ ಕಾಯ್ದೆ 2017ರ ಸೆಕ್ಷನ್‌ 74 (1)ರ ಅನ್ವಯ ಈ ನೋಟೀಸ್‌ ನೀಡಲಾಗಿದೆ. 2019ರ ಅಕ್ಟೋಬರ್‌ 29 ರಿಂದ 2022ರ ಮಾರ್ಚ್‌ 31 ರವರೆಗೆ ತೆರಿಗೆ ಸೇರಿದಂತೆ ಬಡ್ಡಿ ಹಾಗೂ ದಂಡವನ್ನ ಈ 401 ಕೋಟಿ ರೂಪಾಯಿ ಒಳಗೊಂಡಿದೆ.

-masthmagaa.com

Contact Us for Advertisement

Leave a Reply