ಡಾಲರ್‌ ಮುಂದೆ ನೆಲಕಚ್ಚಿದ ರುಪಾಯಿ ಮೌಲ್ಯ!

masthmagaa.com:

ಡಾಲರ್‌ ವಿರುದ್ಧ ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು ಇವತ್ತು 51 ಪೈಸೆ ಇಳಿಕೆ ಆಗಿದೆ. ಇದ್ರೊಂದಿಗೆ ಈಗ ಒಂದು ಡಾಲರ್‌ನ ಮೌಲ್ಯ 77.42 ರುಪಾಯಿ ಆಗಿದೆ. ಹಣದುಬ್ಬರನ್ನ ತಡೆಗಟ್ಟಲು ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರವನ್ನ ಏರಿಕೆ ಮಾಡಿತ್ತು. ಇದ್ರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬಿದ್ದಿದ್ದು ರುಪಾಯಿ ಮೌಲ್ಯ ಕುಸಿತ ಕಂಡಿದೆ.

-masthmagaa.com

Contact Us for Advertisement

Leave a Reply