ಮಾರಿಯೋಪೋಲ್‌ನಲ್ಲಿ ಸೀಜ್‌ ಫೈರ್‌ ಘೋಷಣೆ ಮಾಡಿದ ರಷ್ಯಾ! ಯಾಕೆ?

masthmagaa.com:

ಇನ್ನು ರಷ್ಯಾ ವಶದಲ್ಲಿರೋ ಯುಕ್ರೇನ್‌ನ ಬಂದರು ನಗರ ಮಾರಿಯೋಪೋಲ್‌ನಲ್ಲಿ ಸೀಜ್‌ ಪೈರ್‌ ಘೋಷಣೆ ಮಾಡಿರೋದಾಗಿ ರಷ್ಯಾ ಹೇಳಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರೋ ರಷ್ಯಾದ ಡಿಫೆನ್ಸ್‌ ಮಿನಿಸ್ಟ್ರಿ ಅಜೋವ್‌ ಸ್ಟೀಲ್‌ ಪ್ಲಾಂಟ್‌ನಲ್ಲಿ ಕೆಲ ನಾಗರೀಕರು ಕೂಡ ಸಿಲುಕಿದ್ದಾರೆ. ಅವರನ್ನೆಲ್ಲಾ ಸ್ಥಳಾಂತರವಾಗೋಕೆ ಅನುಕೂಲವಾಗೋ ಸಲುವಾಗಿ ಮಾಸ್ಕೋ ಕಾಲಮಾನ ಸುಮಾರು 14:00 ಗಂಟೆಗೆ ಸೀಜ್‌ ಪೈರ್‌ ಘೋಷಣೆ ಮಾಡಲಾಗಿದೆ ಅಂತ ಹೇಳಿದೆ. ಅಲ್ದೇ ಯಾವುದೇ ದಾರಿಯಲ್ಲೂ ಕೂಡ ಸುರಕ್ಷಿತ ಸ್ಥಳಗಳನ್ನ ತಲುಪುವುದಕ್ಕೆ ಅವಕಾಶ ಇದೆ. ಗುಂಪುಗೂಡದೇ ಹೊರಡಬಹುದು ಅಂತ ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply