ಯುಕ್ರೇನ್‌ ರಾಜಧಾನಿ ಮೇಲೆ ರಷ್ಯಾ ದಾಳಿ! 13 ಮಂದಿ ಸಾವು!

masthmagaa.com:

ಯುಕ್ರೇನ್‌ ಮೇಲೆ ಭೀಕರ ದಾಳಿ ಮುಂದುವರೆಸಿರೋ ರಷ್ಯಾ…ಇದೀಗ ಯುಕ್ರೇನ್‌ನ ರಾಜಧಾನಿಯನ್ನ ಟಾರ್ಗೆಟ್‌ ಮಾಡಿದೆ. ಯುಕ್ರೇನ್‌ನ ಕೀವ್‌ ನಗರದ ಮೇಲೆ ಮಾರ್ಚ್‌ 21ರ ಬೆಳಗಿನ ಜಾವ ಒಟ್ಟು 31 ಬ್ಯಾಲೆಸ್ಟಿಕ್‌ ಮತ್ತು ಕ್ರೂಸ್‌ ಮಿಸೈಲ್‌ಗಳ ದಾಳಿ ನಡೆಸಿದೆ. ಯುಕ್ರೇನ್‌ ವಾಯು ಪಡೆ ರಷ್ಯಾದ ಈ ಎಲ್ಲಾ ದಾಳಿಗಳನ್ನ ಯಶಸ್ವಿಯಾಗಿ ತಡೆದಿದೆ. ಆದ್ರೂ ದಾಳಿಯ ತೀವ್ರತೆಗೆ 13 ಯುಕ್ರೇನ್‌ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಂತ ಯುಕ್ರೇನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply