ಫಿನ್‌ಲ್ಯಾಂಡ್‌ ವಾಯುಪ್ರದೇಶ ಉಲ್ಲಂಘಿಸಿದ ರಷ್ಯಾ ಹೆಲಿಕಾಪ್ಟರ್!

masthmagaa.com:

ರಷ್ಯಾ ಫಿನ್‌ಲ್ಯಾಂಡ್‌ನ ವಾಯುಪ್ರದೇಶವನ್ನ ಉಲ್ಲಂಘಿಸಿದೆ ಅಂತ ಅಲ್ಲಿನ ರಕ್ಷಣಾ ಇಲಾಖೆ ಆರೋಪಿಸಿದೆ. ನಾರ್ಡಿಕ್‌ ರಾಷ್ಟ್ರಗಾಳಾದ ಸ್ವೀಡನ್‌ ಮತ್ತು ಫಿನ್‌ಲ್ಯಾಂಡ್‌ ನ್ಯಾಟೋ ಸದಸ್ಯತ್ವ ಪಡೆಯೋಕೆ ಪ್ರಯತ್ನ ಮಾಡ್ತಾ ಇರೋ ಹಿನ್ನಲೆಯಲ್ಲಿ ಈ ಬೆಳವಣಿಗೆ ಆಗಿದೆ. ಈ ಬಗ್ಗೆ ಸಚಿವಾಲಯದ ವಕ್ತಾರ ಮಾತನಾಡಿದ್ದು, Mi-17 ಹೆಲಿಕಾಪ್ಟರ್‌ ಒಂದು 4 ರಿಂದ 5 ಕಿಲೋಮೀಟರ್‌ನಷ್ಟು ಅಕ್ರಮ ಪ್ರವೇಶ ಮಾಡಿದೆ ಅಂತ ತಿಳಿಸಿದ್ದಾರೆ. ಇನ್ನು ರಷ್ಯಾ ವಾಯು ಪ್ರದೇಶ ಉಲ್ಲಂಘನೆ ಮಾಡ್ತಾ ಇರೋದು ಇದೇ ಮೊದಲೇನಲ್ಲ. ಈ ಹಿಂದೆ ಏಪ್ರಿಲ್‌ನಲ್ಲಿ ಕೂಡ ಅಕ್ರಮ ಪ್ರವೇಶ ಮಾಡಿತ್ತು.

-masthmagaa.com

Contact Us for Advertisement

Leave a Reply