ಯುದ್ದದ ಮಧ್ಯೆ ಕಾಶಿಗೆ ಬಂದು ಹಿಂದೂ ಧರ್ಮ ಸೇರಿದ ವಿದೇಶಿ ಮಹಿಳೆ!

masthmagaa.com:

ರಷ್ಯಾ-ಯುಕ್ರೇನ್‌ ಯುದ್ದದ ಮಧ್ಯೆ ವಿದೇಶಿ ಮಹಿಳೆಯೊಬ್ಬರು ದೀಕ್ಷೆ ಪಡೆದು ಹಿಂದೂ ಧರ್ಮ ಸ್ವೀಕಾರ ಮಾಡಿದ್ದಾರೆ. ಕಾಶಿ ದೇಗುಲದಲ್ಲಿ ದೀಕ್ಷೆ ಪಡೆದ ರಷಿಯನ್‌ ಮಹಿಳೆ ಇಂಗಾ ಬರದೋಷ್‌, ತನ್ನ ಗೋತ್ರದ ಜೊತೆಗೆ ಹೆಸರನ್ನ ಕೂಡ ಇಂಗಾನಂದಮಾಯಿ ಮಾ ಅಂತ ಬದಲಾಯಿಸಿ ಕೊಂಡಿದ್ದಾರೆ. ಈ ವೇಳೆ ಯುದ್ದದಿಂದ ನೊಂದಿದ್ದ ನಾನು ಕಾಶಿಗೆ ಬಂದು ದೀಕ್ಷೆ ಪಡೆದಿದ್ದಕ್ಕೆ ಮನಸ್ಸು ಹಗುರಾಗಿದೆ ಅಂತ ಸಂತಸ ವ್ಯಕ್ತ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply