ಯೋಗಿ ರಾಜ್ಯದಲ್ಲಿ ಎನ್‌ಕೌಂಟರ್:‌ 2 ಮಕ್ಕಳ ಕೊಂದಿದ್ದ ಹಂತಕನಿಗೆ ಖೆಡ್ಡ

masthamagaa.com:

ಉತ್ತರಪ್ರದೇಶದ ಬದೌನ್‌ನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಸಲೋನ್‌ ಮಾಲೀಕನೊಬ್ಬ ಪಕ್ಕದ ಮನೆಗೆ ನುಗ್ಗಿ ಅಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನ ಹತ್ಯೆ ಮಾಡಿದ್ದಾನೆ. ಇಲ್ಲಿ ಹತ್ಯೆ ಮಾಡಿದ ವ್ಯಕ್ತಿ 22 ವರ್ಷದ ಮೊಹಮದ್‌ ಸಾಜಿದ್.‌ ಹಾಗೂ ಬಲಿಯಾದ ಮಕ್ಕಳು 13 ವರ್ಷದ ಆಯುಷ್‌ ಹಾಗೂ 6 ವರ್ಷದ ಅಹಾನ್.‌ ಇನ್ನು ಈ ಘಟನೆ ನಂತರ ಹಂತಕ ಸಾಜಿದ್‌ನನ್ನ ಪೊಲೀಸರು ಎನ್‌ಕೌಂಟರ್‌ನಲ್ಲಿ ಬಲಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply