ಗುರುವಾರ ಮಾರ್ಕೆಟ್‌ನಲ್ಲಿ ಅಲ್ಪ ಗಳಿಗೆ: 22,500 ದಾಟಿ ಬಂದ ನಿಫ್ಟಿ

masthmagaa.com:

ಗುರುವಾರ ಭಾರತದ ಷೇರ್‌ ಮಾರ್ಕೆಟ್‌ನ ಇಂಡೆಕ್ಸ್‌ಗಳೆಲ್ಲಾ ಅಲ್ಪ ಪ್ರಮಾಣದ ಲಾಭ ಗಳಿಸಿದ್ರೂ ರೆಕಾರ್ಡ್‌ ಹೈನಲ್ಲಿ ಟ್ರೇಡಿಂಗ್‌ ಮುಗಿಸಿವೆ. ಫೆಬ್ರವರಿ ತಿಂಗಳ ಪ್ಯಾಸೆಂಜರ್‌ ವಾಹನಗಳ ರಿಪೋರ್ಟ್‌ನಿಂದಾಗಿ ಬಜಾಜ್‌ ಆಟೋಗೆ ಬೂಸ್ಟ್‌ ಸಿಕ್ಕಿದೆ. ಜೊತೆಗೆ ಬಜಾಜ್‌ ಫಿನಾನ್ಸ್‌ ಷೇರುಗಳಿಗೂ ಹೂಡಿಕೆದಾರರು ಹಣ ಸುರಿದಿದ್ದಾರೆ. ಮಹಾರಾಷ್ಟ್ರ ಎಲೆಕ್ಟ್ರಿಸಿಟಿ‌ ರೆಗುಲೇಟರಿ ಕಮಿಷನ್ ಟಾಟಾ ಪವರ್‌ಗೆ ಪವರ್‌ ಕೊಟ್ಟಿದೆ. ಇನ್ನು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 33 ಪಾಯಿಂಟ್ಸ್‌ ಅಷ್ಟೇ ಜಾಸ್ತಿಯಾಗಿ 74,119ಕ್ಕೆ ರೀಚ್‌ ಆಗಿದೆ. ನಿಫ್ಟಿ 20 ಪಾಯಿಂಟ್ಸ್‌ ಗಳಿಸಿ 22,494ಕ್ಕೆ ರೀಚ್‌ ಆಗಿದೆ. ಇನ್ನು ಇವತ್ತಿನ ಟಾಪ್‌ ಗೇನರ್ಸ್‌ ಲಿಸ್ಟ್‌ ಈ ರೀತಿ ಇದೆ. ಟಾಪ್‌ ಲೂಸರ್ಸ್‌ ಲಿಸ್ಟ್‌ ಈ ರೀತಿ ಇದೆ.

-masthmagaa.com

Contact Us for Advertisement

Leave a Reply