ಮಾರಿಯೊಪೋಲ್‌ನಲ್ಲಿ ಮತ್ತೊಬ್ಬ ಬ್ರಿಟಿಷ್ ಸೈನಿಕನನ್ನ ಸೆರೆಹಿಡಿದ ರಷ್ಯಾ!

masthmagaa.com:

ಮಾರಿಯೊಪೋಲ್‌ನಲ್ಲಿ ಮತ್ತೊಬ್ಬ ಬ್ರಿಟಿಷ್ ಸೈನಿಕನನ್ನ ರಷ್ಯಾ ಸೆರೆಹಿಡಿದಿದ್ದು, ತನ್ನ ಮಾದ್ಯಮಗಳ ಮುಂದೆ ಕೂರಿಸಿ ಹೇಳಿಕೆ ನೀಡಿಸಿದೆ. ಶಾನ್ ಪಿನ್ನರ್ ಒಬ್ಬ ಬ್ರಿಟಿಷ್‌ ಸೈನಿಕ ಆಗಿದ್ದು ಇವ್ರು ಯುಕ್ರೇನಿಯನ್ ನೌಕಾಪಡೆಗಳಲ್ಲಿ ಯುದ್ಧ ಶುರುವಾದಾಗಿಂದ ಹೋರಾಡುತ್ತಿದ್ರು ಅಂತ ಗೊತ್ತಾಗಿದೆ. ವಿಡಿಯೋದಲ್ಲಿ ಅವ್ರು, ನಾನು ಯುಕ್ರೇನಿಯನ್‌ ನೌಕಾಪಡೆಯ 36 ಬ್ರಿಗೇಡ್‌ ಫಸ್ಟ್‌ ಬಟಾಲಿಯನ್‌ನ ಭಾಗವಾಗಿದ್ದೆ, ನನ್ನನ್ನ ಮಾರಿಯೊಪೋಲ್‌ನಲ್ಲಿ ಬಂಧಿಸಲಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply