ಪಂಜಾಬ್‌ನಲ್ಲಿ ಗಾಯಕ, ಕಾಂಗ್ರೆಸ್‌ ಲೀಡರ್‌ ಸಿಧು ಮೂಸೆವಾಲ ಬರ್ಬರ ಹತ್ಯೆ!

masthmagaa.com:

ಪಂಜಾಬ್‌ನ ಕಾಂಗ್ರೆಸ್‌ ನಾಯಕ ಸಿಧು ಮೂಸೆವಾಲರನ್ನ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪಂಜಾಬ್‌ನ ಮನ್ಸಾ ಬಳಿ ಈ ಕೊಲೆ ನಡೆದಿದೆ. ಪಂಜಾಬ್‌ನ ಜನಪ್ರಿಯ ಗಾಯಕ ಕೂಡ ಆಗಿದ್ದ ಇವರು ಈ ಮುಂಚೆ ನನಗೆ ರೌಡಿಗಳಿಂದ ಬೆದರಿಕೆ ಇತ್ತು ಅಂತ ಹೇಳಿಕೊಳ್ತಿದ್ರು. ಅಲ್ದೇ ಇತ್ತೀಚೆಗೆ ಭಗವಂತ್‌ ಮನ್ ನೇತೃತ್ವದ ಆಪ್‌ ಸರ್ಕಾರ VIP ಗಳಿಗೆ ನೀಡುವ ಭದ್ರತೆಯನ್ನ ವಾಪಾಸ್‌ ಪಡೆದಿದ್ದು ಇದರ ಬೆನ್ನಲ್ಲೇ ಈಗ ಈ ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply