ಭಾರತದ ಎವರೆಸ್ಟ್‌ ಮಸಾಲ ವಿರುದ್ದ ಸಿಂಗಾಪುರದಲ್ಲಿ ಎಚ್ಚರಿಕೆ!

masthmagaa.com:

ಸಿಂಗಾಪುರದ ಫುಡ್‌ ಏಜೆನ್ಸಿ (SFA) ಇದೀಗ ಭಾರತದ ಪ್ರಸಿದ್ಧ ʻಎವರೆಸ್ಟ್‌ʼ ಫಿಶ್‌ ಕರಿ ಮಸಾಲಾದಲ್ಲಿ ದೋಷವಿದೆ ಅಂತ ಕಳವಳ ವ್ಯಕ್ತಪಡಿಸಿದೆ. ಈ ಮಸಾಲಾದಲ್ಲಿ ಇಥೈಲೀನ್‌ ಆಕ್ಸೈಡ್‌ ಅನ್ನೋ ಪೆಸ್ಟಿಸೈಡ್‌ ಲಿಮಿಟ್‌ ಮೀರಿ ಬಳಸಲಾಗಿದೆ. ಇದು ಸೇವನೆಗೆ ಯೋಗ್ಯವಾಗಿಲ್ಲ ಅಂತ ಹೇಳಿದೆ. ಜೊತೆಗೆ ಇದನ್ನ ಖರೀದಿ ಮಾಡೋರಿಗೂ ಸೇವಿಸ್ಬೇಡಿ ಅಂತ ಅಡ್ವೈಸ್‌ ಮಾಡಿದೆ.

-masthmagaa.com

Contact Us for Advertisement

Leave a Reply