ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಸೌರವ್‌ ಗಂಗೂಲಿ ಹೇಳಿದ್ದೇನು?

masthmagaa.com:

ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಕೆಲ ದಿನಗಳಿಂದ ನಿರಂತರ ಚರ್ಚೆ ನಡೆಯುತ್ತಿದೆ. ಈಗ ಈ ಬಗ್ಗೆ ಬಿಸಿಸಿಐನ ಅಧ್ಯಕ್ಷ ಸೌರವ್‌ ಗಂಗೂಲಿ ಮಾತಾಡಿದ್ದಾರೆ. ಕಾರ್ಯಕ್ರಮ ಒಂದ್ರಲ್ಲಿ ಮಾತಾಡಿದ ಅವ್ರು, ದೀರ್ಘ ಕಾಲದಿಂದ ಆಡಳಿತದಲ್ಲಿದ್ದೆ. ಈಗ ಬೇರೆ ಮಾರ್ಗದತ್ತ ತೆರಳುತ್ತಿದ್ದೇನೆ ಅಂತ ಹೇಳಿದ್ದಾರೆ. ಜೊತೆಗೆ 3 ವರ್ಷಗಳ ಕಾಲ ಬಿಸಿಸಿಐನ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಯಾವುದಾದರೂ ಸರಿ, ಆಟವನ್ನಾಗಲೀ ಅಥ್ವಾ ಅಧಿಕಾರವನ್ನಾಗಲೀ ಶಾಶ್ವತವಾಗಿ ಮುಂದುವರಿಸೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply