ಸೌತ್‌ ಕೊರಿಯಾದಲ್ಲಿ ಬೀದಿಗಿಳಿದ ವೈದ್ಯರು: ಕಾರಣವೇನು?

masthmagaa.com:

ಸೌತ್‌ ಕೊರಿಯಾದಲ್ಲಿ ಡಾಕ್ಟರ್‌ಗಳು ಬೀದಿಗಿಳಿದಿದ್ದಾರೆ. ಇತ್ತೀಚಿಗಷ್ಟೇ ಅಲ್ಲಿನ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಟ್ರೈನಿ ವೈದ್ಯರನ್ನ ಅಂದ್ರೆ ಈಗಷ್ಟೇ ಎಂಬಿಬಿಎಸ್‌ ಮುಗಿಸೋರ ವಿಧ್ಯಾರ್ಥಿಗಳನ್ನ ನೇಮಕಾತಿ ಮಾಡ್ಕೊಳೋದಾಗಿ ಹೇಳಿತ್ತು. ಇದ್ರ ವಿರುದ್ದ ಅಲ್ಲಿನ ಸಾವಿರರು ವೈಧ್ಯರು ಪ್ರತಿಭಟನೆ ಶುರು ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಅಲ್ಲಿನ ಸರ್ಕಾರ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದೇ ಇರೋದಕ್ಕೆ ದೇಶಾದ್ಯಂತ ಸೀವಿಯರ್‌ ಪಬ್ಲಿಕ್‌ ಹೆಲ್ತ್‌ ಅಲರ್ಟ್‌ ಘೋಷಿಸಿದೆ.

-masthmagaa.com

Contact Us for Advertisement

Leave a Reply