ದಕ್ಷಿಣ ಕೊರಿಯಾ: 40 ವರ್ಷಗಳಲ್ಲೇ ದಾಖಲೆಯ ಹಿಮಪಾತ!

masthmagaa.com:

ದಕ್ಷಿಣ ಕೊರಿಯಾದಲ್ಲಿ 40 ವರ್ಷಗಳಲ್ಲೇ ಅತೀ ಹೆಚ್ಚು ಹಿಮಪಾತವಾಗಿದೆ ಅಂತ ವರದಿಯಾಗಿದೆ. ಡಿಸೆಂಬರ್‌ 30 ರಂದು ಇಲ್ಲಿನ ಸಿಯೋಲ್‌ನಲ್ಲಿ ದಾಖಲೆಯ 12.2 ಸೆಂಟಿಮೀಟರ್‌ನಷ್ಟು ಹಿಮಪಾತವಾಗಿದೆ. ಹೀಗಂತ ದಕ್ಷಿಣ ಕೊರಿಯಾದ ಹವಮಾನ ಇಲಾಖೆ ಡಿಸೆಂಬರ್‌ 31 ರಂದು ಮಾಹಿತಿ ನೀಡಿದೆ. ಇನ್ನು ಕೇವಲ ಸೋಲ್‌ನಲ್ಲಿ ಮಾತ್ರವಲ್ದೇ ಕೊರಿಯಾದ ಇತರೆ ಭಾಗಗಳಲ್ಲಿಯೂ ಡಿಸೆಂಬರ್‌ 30 ರಂದು ಭಾರಿ ಹಿಮಪಾತ ಅಥ್ವಾ ಮಳೆಯಾಗಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply