ತಮಿಳು ನಾಡಿನಲ್ಲಿ ಸುಪ್ರೀಂ ಪೀಠ ಸ್ಥಾಪನೆ ಮಾಡ್ಬೇಕು: ತಮಿಳುನಾಡು ಸಿಎಂ ಒತ್ತಾಯ

masthmagaa.com:

ತಮಿಳು ನಾಡಿನಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಸ್ಥಾಪನೆ ಮಾಡ್ಬೇಕು ಅಂತ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌ ಒತ್ತಾಯ ಮಾಡಿದ್ದಾರೆ. ಮಾನವ ಹಕ್ಕುಗಳ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರೋ ಸ್ಟಾಲಿನ್‌ ಮದ್ರಾಸ್‌ ಹೈ ಕೋರ್ಟ್‌ನಲ್ಲಿ ತಮಿಳು ಬಳಕೆಗೆ ಅವಕಾಶ ನೀದಡಬೇಕು. ಇದರಿಂದ ಇಲ್ಲಿರೋ ಜನರಿಗೂ ಹಾಗೂ ವಾದ ಮಾಡೋ ವಕೀಲರಿಗೂ ಸಹಕಾರಿಯಾಗುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಇದೇ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

-masthmagaa.com

Contact Us for Advertisement

Leave a Reply