masthmagaa.com:
ಹಸಿರು ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಆದೇಶವನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಹಸಿರು ಉತ್ಪಾದನೆ ಹಾಗೂ ಮಾರಾಟಕ್ಕೆ ಅನುಮತಿ ಇಲ್ಲ ಅಂತ ಸ್ಪಷ್ಟಪಡಿಸಿದೆ. ಅಂದ್ಹಾಗೆ ಹಸಿರು ಪಟಾಕಿ ಅಂದ್ರೆ ಇದು ಕಡಿಮೆ ಮಾಲಿನ್ಯ ಉಂಟುಮಾಡಲಿದ್ದು, ಕೇವಲ ಶೇಕಡ 30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ. ಜೊತೆಗೆ ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುತ್ತವೆ. ಅಲ್ದೆ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ರಸಾಯನಿಕಗಳನ್ನ ಎಮಿಟ್ ಮಾಡುತ್ತವೆ.
-masthmagaa.com
Contact Us for Advertisement