ಮಮತಾ ಬ್ಯಾನರ್ಜಿ ಅವ್ರನ್ನ ದೀದಿ ಅಂತ ಕರಿಬೇಡಿ, ಅವ್ರಿಗ ಆಂಟಿ!

masthmagaa.com:

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವ್ರನ್ನ ದೀದಿ ಅಂತ ಕರಿಬೇಡಿ ಅವ್ರೀಗ ಆಂಟಿ ಆಗಿದ್ದಾರೆ ಅಂತ ಅಲ್ಲಿನ ವಿಪಕ್ಷ ನಾಯಕ ಸುವೆಂದು ಅಧಿಕಾರಿ ಹೇಳಿದ್ದಾರೆ. ಸಂದೇಶ್‌ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ವಿರುದ್ದ ವಾಗ್ದಾಳಿ ನಡೆಸಿದ ಸುವೆಂದು, ಮಮತಾರನ್ನ ಕ್ರೂರ ಮಹಿಳೆ ಅಂತ ಕರೀಬೇಕು. ಅಲ್ದೇ ವಿಧಾನಸಭೆ ಚುನಾವಣೆಯಲ್ಲಿ ನಾನು ಅವ್ರನ್ನ ಸೋಲ್ಸಿದ್ದಕ್ಕಾಗಿ ಅವು ನನ್ನ ಮೇಲೆ 42 ಕೇಸ್‌ ದಾಖಲಿಸಿದ್ದಾರೆ ಅಂತ ಸುವೆಂದು ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply