ನ್ಯಾಟೋ ಸೇರಲಿದ್ಯಾ ಸ್ವೀಡನ್‌, ಫಿನ್ಲೆಂಡ್‌? ನ್ಯಾಟೋ ಹೇಳಿದ್ದೇನು

masthmagaa.com:

ಸ್ವೀಡನ್‌ ಅಥ್ವಾ ಫಿನ್ಲೆಂಡ್‌ ನ್ಯಾಟೋಗೆ ಸೇರೋದು ಅವುಗಳಿಗೆ ಬಿಟ್ಟಿದ್ದು ಅಂತ ನ್ಯಾಟೋ ಮಿಲಿಟರಿ ಕಮಿಟಿಯ ಚೇರ್ಮನ್‌ ಅಡ್ಮಿರಲ್‌ ರಾಬ್‌ ಬಾವರ್‌ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತಾಡಿರೋ ಅವ್ರು, ನಾವು ಯಾವುದೇ ದೇಶಗಳನ್ನ ನ್ಯಾಟೋಗೆ ಸೇರಿ ಅಂತ ಒತ್ತಾಯ ಮಾಡ್ತಿಲ್ಲ. ಸ್ವೀಡನ್‌ ಅಥ್ವಾ ಫಿನ್ಲೆಂಡ್‌ ಅಂತ ದೇಶಗಳು ನ್ಯಾಟೋಗೆ ಸೇರ್ಬೇಕು ಅನ್ನೋದು ಅವುಗಳ ಪರಮಾಧಿಕಾರಕ್ಕೆ ಬಿಟ್ಟದ್ದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply