ಮುಸ್ಲಿಂರ ಪವಿತ್ರ ಗ್ರಂಥ ʻಕುರಾನ್‌ʼ ಸುಡಲು ಸ್ವೀಡನ್‌ನಲ್ಲಿ ಅನುಮತಿ!

masthmagaa.com:

ಮೇ 08ರಂದು ಸ್ವೀಡನ್‌ನಲ್ಲಿ ಪ್ರಸಿದ್ದ ʻಯುರೋವಿಷನ್‌ ಈವೆಂಟ್‌ 2024ʼ ನಡೆಯಲಿದ್ದು ಇಡೀ ಜಗತ್ತಿನ ಗಮನ ತನ್ನತ್ತ ಸೆಳೆಯೋಕೆ ಸಜ್ಜಾಗ್ತಿದೆ. ಈ ಮಧ್ಯದಲ್ಲಿ ಇದೀಗ ಸ್ವೀಡನ್‌ನಲ್ಲಿ ಹೊಸ ವಿವಾದ ಹುಟ್ಕೊಂಡಿದೆ. ಯಾಕಂದ್ರೆ ವಿಚಿತ್ರ ಅನ್ನೋ ಹಾಗೆ ಅಲ್ಲಿನ ವ್ಯಕ್ತಿಯೊಬ್ಬ, ಮುಸ್ಲಿಂರ ಪವಿತ್ರ ಗ್ರಂಥ ʻಕುರಾನ್‌ʼನ ಸುಟ್ಹಾಕ್ಬೋದಾ…. ಅದ್ರ ಒಂದು ರ್ಯಾಲಿ ನಡೆಸ್ಬೋದಾ ಅಂತ ಪೊಲೀಸರಲ್ಲಿ ಪರ್ಮಿಷನ್‌ ಕೇಳಿದ್ದಾನೆ. ಸ್ವೀಡನ್‌ ಪೊಲೀಸರು ಇದಕ್ಕೆ ಅನುಮತಿ ಕೂಡ ಕೊಟ್ಟಿದ್ದಾರೆ. ಸೋ ಯುರೋವಿಷನ್‌ ಹಿನ್ನಲೆ ಇಡೀ ಜಗತ್ತಿನ ಕಣ್ಣು ಸ್ವೀಡನ್‌ ಮೇಲಿರೋವಾಗ್ಲೇ, ಕುರಾನ್‌ ಸುಡೋ ಕಾರ್ಯಕ್ರಮ ನಡೆಯಲಿದೆ.

-masthmagaa.com

Contact Us for Advertisement

Leave a Reply