ಚೀನಾ ಪುಂಡಾಟ: ತೈವಾನ್‌ನಲ್ಲಿ ಚೀನಾದ ಏರ್‌ಕ್ರಾಫ್ಟ್‌, ನೌಕಾ ಹಡಗುಗಳು!

masthmagaa.com:

ಹುಟ್ಟು ಗುಣ ಸುಟ್ರು ಹೋಗಲ್ಲ ಅನ್ನೊ ಹಾಗೆ ತೈವಾನ್‌ ಮೇಲೆ ಪುಂಡಾಟ ಮೆರೆಯೊದನ್ನ ಚೀನಾ ಕಂಟಿನ್ಯೂ ಮಾಡಿದೆ. ಬೆಳ್ಳಂಬೆಳಗ್ಗೆ ತೈವಾನ್‌ನಲ್ಲಿ ಚೀನಾದ 9 ಮಿಲಿಟರಿ ಏರ್‌ಕ್ರಾಫ್ಟ್‌ ಹಾಗೂ 5 ನೌಕಾ ಹಡಗುಗಳು ಸಂಚಾರ ನಡೆಸಿದ್ವು ಅಂತ ತೈವಾನ್‌ ರಕ್ಷಣಾ ಸಚಿವಾಲಯ ಹೇಳಿದೆ. ಇದಕ್ಕೆ ಪ್ರತಿಯಾಗಿ ಗಸ್ತು ವಿಮಾನಗಳು ಹಾಗೂ ನೌಕಾ ಹಡಗುಗಳನ್ನ ಗಡಿಯಲ್ಲಿ ನಿಯೋಜಿಸಲಾಗಿದೆ ಅಂತ ತೈವಾನ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply