ಆಡಳಿತ ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ರಾಜಿನಾಮೆ ನೀಡಿದ ತೈವಾನ್‌ ಅಧ್ಯಕ್ಷೆ!

masthmagaa.com:

ತೈವಾನ್‌ ಅಧ್ಯಕ್ಷೆ ತ್ಸೈ ಇಂಗ್-ವೆನ್ ತಮ್ಮ ಆಡಳಿತ ಪಕ್ಷದ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಯೋದಾಗಿ ಅನೌನ್ಸ್‌ ಮಾಡಿದ್ದಾರೆ. ಅಲ್ಲಿನ ಸ್ಥಳೀಯ ಚುನಾವಣೆಯಲ್ಲಿ ತಮ್ಮ ಪಕ್ಷ ಸೋತಿದ್ದಕ್ಕೆ ತ್ಸೈ ಈ ನಿರ್ಧಾರ ತೆಗೆದುಕೊಂಡಿರೋದಾಗಿ ಹೇಳಿದ್ದಾರೆ. ಚುನಾವಣೆ ರಿಸಲ್ಟ್‌ ಎಕ್ಸ್‌ಪೆಕ್ಟ್‌ ಮಾಡಿದ್ದ ಮಟ್ಟವನ್ನ ತಲುಪಿಲ್ಲ. ಹಾಗಾಗಿ ಇದ್ರ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ರಾಜಿನಾಮೆ ನೀಡೋದಾಗಿ ತ್ಸೈ ಹೇಳಿದ್ದಾರೆ. ಆದರೆ ತೈವಾನ್‌ನ ಅಧ್ಯಕ್ಷೆಯಾಗಿ ತ್ಸೈ ಮುಂದುವರೆಯುತ್ತಾರೆ.

-masthmagaa.com

Contact Us for Advertisement

Leave a Reply