ಅತಿ ವೇಗದ ತ್ರಿಶತಕ ಬಾರಿಸಿ ಗಮನ ಸೆಳೆದ ಹೈದ್ರಾಬಾದ್‌ ಬ್ಯಾಟರ್!

masthmagaa.com:

ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ನಲ್ಲಿ ಕೇವಲ 147 ಎಸೆತಗಳಲ್ಲಿ ತ್ರಿಶತಕ ಬಾರಿಸಿ ಹೈದ್ರಾಬಾದ್‌ ತಂಡದ ಬ್ಯಾಟರ್‌ ತನ್ಮಯ್‌ ಅಗರವಾಲ್‌ ದಾಖಲೆ ಬರೆದಿದ್ದಾರೆ. ಅರುಣಾಚಲ ಪ್ರದೇಶ ವಿರುದ್ದದ ರಣಜಿ ಮ್ಯಾಚ್‌ನಲ್ಲಿ ಈ ಸಾಧನೆ ಮಾಡಿ ಕ್ರಿಕೆಟ್‌ ಜಗತ್ತಲ್ಲಿ ಸೆನ್ಸೇಶನ್‌ ಕ್ರಿಯೇಟ್‌ ಮಾಡಿದ್ದಾರೆ. ಸೌತ್‌ ಆಫಿಕಾದ ಮಾರ್ಕೊ ಮಾರೈಸ್‌ರ 191 ಬಾಲ್‌ಗಳ ತ್ರಿಶತಕದ ರೆಕಾರ್ಡನ್ನ ತನ್ಮಯ್‌ ಅಗರ್ವಾಲ್‌ ಬ್ರೇಕ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply