ಪಾಕ್‌ನಲ್ಲಿರೋ ತನ್ನ ಶಿಕ್ಷಕರಿಗೆ ವಾಪಸ್‌ ಬರುವಂತೆ ಚೀನಾ ಆದೇಶ!

masthmagaa.com:

ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಸಂಸ್ಥೆ (Confucius Institute) ನ ಚೀನಾ ಶಿಕ್ಷಕರು ಮರಳಿ ಚೀನಾಕ್ಕೆ ವಾಪಾಸಾಗಲಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಇತ್ತೀಚಿಗಷ್ಟೇ ಮಹಿಳೆಯೊಬ್ಬಳು ಆತ್ಮಾಹುತಿ ಬಾಂಬ್‌ ಸ್ಪೋಟಿಸಿಕೊಂಡು ಚೈನಾ ಮೂಲದ ಮೂವರು ಶಿಕ್ಷಕರನ್ನ ಹತ್ಯೆ ಮಾಡಿದ್ಳು. ಈ ಹಿನ್ನಲೆಯಲ್ಲಿ ಚೀನಾ ಪಾಕ್‌ನಲ್ಲಿರೊ ತನ್ನ ಶಿಕ್ಷಕರನ್ನ ವಾಪಾಸ್‌ ಬರುವಂತೆ ಆದೇಶಿಸಿದೆ.

-masthmagaa.com

Contact Us for Advertisement

Leave a Reply