ಅಮೆರಿಕದ ಟೆಕ್ಸಾಸ್‌ನಲ್ಲಿ ಧಾರಾಕಾರ ಮಳೆ: 224 ಜನರ ರಕ್ಷಣೆ!

masthmagaa.com:

ಅಮೆರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಧಾರಾಕಾರ ಮಳೆ ಸುರಿದು ಜಲ ಪ್ರವಾಹ ಉಂಟಾದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾನೆ. ಅಲ್ದೆ ಧಾರಾಕಾರ ಮಳೆಯಿಂದಾಗಿ 224 ಜನರನ್ನ ರಕ್ಷಿಸಲಾಗಿದೆ ಅಂತ ಅಲ್ಲಿನ ರಕ್ಷಣಾ ತಂಡ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply