ಥೈಲ್ಯಾಂಡ್‌ನಲ್ಲಿ ಪ್ಯಾರಾಶೂಟ್‌ ಕೈಕೊಟ್ಟಿದ್ದಕ್ಕೆ ಸ್ಕೈ ಡೈವರ್‌ ಸಾವು!

masthmagaa.com:

29 ಅಂತಸ್ಥಿನ ಬೃಹತ್ ಕಟ್ಟಡದ ಮೇಲಿಂದ ಹಾರಿದ್ದ ಬ್ರಿಟಿಷ್ ಬೇಸ್‌ ಜಂಪರ್‌ವೊಬ್ಬ‌ (ಅಂದ್ರೆ ಆಕಾಶದಲ್ಲಿ ಹಾರಾಟ ನಡೆಸುವ ವ್ಯಕ್ತಿ) ನೆಲಕ್ಕೆ ಬಿದ್ದು ಸಾವನ್ನ‌ಪ್ಪಿರೋ ದುರಂತ ಥೈಲ್ಯಾಂಡ್‌ನಲ್ಲಿ ನಡೆದಿದೆ. ಹಾರಾಟದ ವೇಳೆ 33 ವಯಸ್ಸಿನ ಈ ಸ್ಕೈ ಡೈವರ್‌ನ ಪ್ಯಾರಾಶೂಟ್‌ ಹಾರಾಟ ನಡೆಸದೇ ಕೈಕೊಟ್ಟಿದೆ. ಹೀಗಾಗಿ ಆತ ಮರಕ್ಕೆ ತಾಗಿ ನೆಲಕ್ಕೆ ಬಿದ್ದು ಪ್ರಾಣ ಕಳ್ಕೊಂಡಿದ್ದಾನೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಈ ವ್ಯಕ್ತಿ ಅಕ್ರಮವಾಗಿ ಥೈಲ್ಯಾಂಡ್‌ನ ಪಟ್ಟಾಯ ನಗರದ 29 ಅಂತಸ್ಥಿನ ಕಟ್ಟಡದಿಂದ ಹಾರಾಟ ನಡೆಸಿದ್ದ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply